ಜೀವಕ್ಕೆ ಜೀವ , ಕೆ.ಎಸ್.ಆರ್.ದಾಸ್ ನಿರ್ದೇಶನ ಮತ್ತು ಎಸ್.ವಿ.ಶ್ರೀಕಾಂತ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್ , ಸರಿತಾ ಮತ್ತು ಅನಂತನಾಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಶಂಕರನಾಗ್ , ಅನಂತನಾಗ್ ನಾಯಕಿ(ಯರು) = ಸರಿತಾ ಪಂಡರೀಬಾಯಿ ಸಂಪತ್ ವಜ್ರಮುನಿ ಬಾಲಕೃಷ್ಣ ದ್ವಾರಕೀಶ್ == ಹಾಡಗಳು == == ಉಲ್ಲೇಖಗಳು ==